full stop
ನಾಮವಾಚಕ
  1. ಪೂರ್ಣವಿರಾಮ ಚಿಹ್ನೆ (.); ವಾಕ್ಯದ ಮುಕ್ತಾಯವನ್ನೋ ಸಂಕ್ಷಿಪ್ತ ಎಂಬುದನ್ನೋ ಸೂಚಿಸುವ ಚಿಹ್ನೆ, ಚುಕ್ಕಿ.
  2. ಪೂರ್ಣವಿರಾಮ; ಪೂರ್ತಿ – ನಿಲುಗಡೆ, ಸ್ಥಗಿತ.